SHOCKING NEWS: ‘ತನ್ನ ಆರ್ಡರ್‌ ತಲುಪಿಸಲು ಮುಸ್ಲಿಂ ಡೆಲಿವರಿ ಬಾಯ್‌ ಬೇಡ’ವೆಂದ ಸ್ವಿಗ್ಗಿ ಗ್ರಾಹಕ: ನೆಟ್ಟಿಗರಿಂದ ಆಕ್ರೋಶ ವ್ಯಕ್ತ

ಹೈದರಾಬಾದ್: ʻಮುಸ್ಲಿಂ ಡೆಲಿವರಿ ಬಾಯ್ ತನ್ನ ಆರ್ಡರ್ ಅನ್ನು ಡೆಲಿವರಿ ಮಾಡಬಾರದುʼ ಎಂದು ಗ್ರಾಹಕರೊಬ್ಬರು ಸ್ವಿಗ್ಗಿಯಲ್ಲಿ ಮತಾಂಧ ವಿನಂತಿ ಮಾಡಿದ್ದು, ಇದೀಗ ಗ್ರಾಹಕನ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೈದರಾಬಾದ್ ಮೂಲದ ಸ್ವಿಗ್ಗಿ ಗ್ರಾಹಕರು ಇತ್ತೀಚೆಗೆ ಸ್ವಿಗ್ಗಿ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದಾರೆ ಮತ್ತು ಅವರ ಆಹಾರವನ್ನು ಮುಸ್ಲಿಂ ಡೆಲಿವರಿ ಬಾಯ್ ಡೆಲಿವರಿ ಮಾಡಬಾರದು ಎಂದು ಡೆಲಿವರಿ ಸೂಚನಾ ಪೆಟ್ಟಿಗೆಯಲ್ಲಿ ನಮೂದಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ತೆಲಂಗಾಣ ರಾಜ್ಯ ಟ್ಯಾಕ್ಸಿ ಮತ್ತು ಡ್ರೈವರ್ಸ್ ಜೆಎಸಿ ಅಧ್ಯಕ್ಷ … Continue reading SHOCKING NEWS: ‘ತನ್ನ ಆರ್ಡರ್‌ ತಲುಪಿಸಲು ಮುಸ್ಲಿಂ ಡೆಲಿವರಿ ಬಾಯ್‌ ಬೇಡ’ವೆಂದ ಸ್ವಿಗ್ಗಿ ಗ್ರಾಹಕ: ನೆಟ್ಟಿಗರಿಂದ ಆಕ್ರೋಶ ವ್ಯಕ್ತ