ಬೆಂಗಳೂರು: ನೀನು ನನ್ನ ಸ್ಟೇರಿಂಗ್ ಮುಟ್ಟಬೇಡ, ನಾನು ನಿನ್ನ ಸ್ಟೇರಿಂಗ್ ಮುಟ್ಟೋಲ್ಲ ಅಷ್ಟೇ ಎನ್ನುವಂತಿಗೆ ಕಾಂಗ್ರೆಸ್ ಬಸ್ ಯಾತ್ರೆ ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ವ್ಯಂಗ್ಯ ಮಾಡಿದೆ. ‘ಬೆಳಗಾವಿ ಅಧಿವೇಶನ’ದಲ್ಲಿ ಭಾಗಿಯಾಗುವ ‘ಸರ್ಕಾರಿ ನೌಕರ’ರ ಗಮನಕ್ಕೆ: ‘ಐಡಿ ಕಾರ್ಡ್’ ಧರಿಸುವುದು ಕಡ್ಡಾಯ ಈ ಬಗ್ಗೆ ಟ್ವಿಟ್ ( Twitter ) ಮಾಡಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವಾಗಲೇ, ಕಾಂಗ್ರೆಸ್ ( Congress ) ಎರಡು ಸ್ಟೇರಿಂಗ್‌ನ ಬಸ್ ಯಾತ್ರೆಗೆ … Continue reading ನೀನು ನನ್ನ ಸ್ಟೇರಿಂಗ್ ಮುಟ್ಟಬೇಡ, ನಾನು ನಿನ್ನ ಸ್ಟೇರಿಂಗ್ ಮುಟ್ಟೋಲ್ಲ ಅಷ್ಟೇ: ‘ಕಾಂಗ್ರೆಸ್ ಬಸ್ ಯಾತ್ರೆ’ಗೆ ಬಿಜೆಪಿ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed