‘ವಿದೇಶಿಯರನ್ನು ಮುಟ್ಟಬೇಡಿ’, ಮಂಕಿಪಾಕ್ಸ್ ತಪ್ಪಿಸಲು ಚೀನಾದ ಆರೋಗ್ಯ ಅಧಿಕಾರಿಯ ವಿವಾದಾತ್ಮಕ ಹೇಳಿಕೆ ಟೀಕೆಗೆ ಗುರಿ

ಶಾಂಘೈ: ಮಂಕಿಪಾಕ್ಸ್ ವೈರಸ್ ಸೋಂಕಿನ ಮೊದಲ ಪ್ರಕರಣವನ್ನು ಚೀನಾ ವರದಿ ಮಾಡಿದ ಒಂದೆರಡು ದಿನಗಳ ನಂತರ, ಚೀನಾದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ‘ಮಂಕಿಪಾಕ್ಸ್’ ವೈರಸ್ ಅನ್ನು ಹೇಗೆ ತಪ್ಪಿಸಬಹುದು ಎಂಬುದರ ಬಗ್ಗೆ ‘ವಿವಾದಾತ್ಮಕ’ ಸಲಹೆಯನ್ನು ಬಿಡುಗಡೆ ಮಾಡಿದ್ದಾರೆ. ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ, ಸೋಂಕಿಗೆ ಒಳಗಾಗುವುದನ್ನು ತಡೆಯಲು ವಿದೇಶಿಯರೊಂದಿಗೆ ದೈಹಿಕ ಸಂಪರ್ಕವನ್ನು ತಪ್ಪಿಸಲು ಜನರಿಗೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. “ಸಂಭಾವ್ಯ ಮಂಕಿಪಾಕ್ಸ್ ಸೋಂಕನ್ನು ತಡೆಗಟ್ಟಲು … Continue reading ‘ವಿದೇಶಿಯರನ್ನು ಮುಟ್ಟಬೇಡಿ’, ಮಂಕಿಪಾಕ್ಸ್ ತಪ್ಪಿಸಲು ಚೀನಾದ ಆರೋಗ್ಯ ಅಧಿಕಾರಿಯ ವಿವಾದಾತ್ಮಕ ಹೇಳಿಕೆ ಟೀಕೆಗೆ ಗುರಿ