“ಮಾತನಾಡ್ಬೇಡಿ, ಇದು ನಿಮ್ಮ ವಯಸ್ಸು ಮತ್ತು ಹಿರಿತನಕ್ಕೆ ಒಳ್ಳೆಯದಲ್ಲ” ಟಿಎಂಸಿ ಸಂಸದ ವಿರುದ್ಧ ‘ಅಮಿತ್ ಶಾ’ ಸಿಟ್ಟು, ವಿಡಿಯೋ ವೈರಲ್

ನವದೆಹಲಿ : ಬುಧವಾರ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಡ್ರಗ್ಸ್ ಸಮಸ್ಯೆ ಕುರಿತು ವಿವರವಾಗಿ ಮಾತನಾಡಿದರು. ಚರ್ಚೆಯ ವೇಳೆ ಅದರ ಪರವಾಗಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಆದ್ರೆ, ಶಾ ಮಾತನಾಡುವಾಗ, ಟಿಎಂಸಿ ಸಂಸದ ಸೌಗತ ರಾಯ್ ಸಭಿಕರೊಂದಿಗೆ ಮಾತನಾಡಲು ಶುರುಮಾಡಿದ್ದು,. ಇದು ಗೃಹ ಸಚಿವರನ್ನ ಕೆರಳಿಸಿತು. ಅಮಿತ್ ಶಾ ಕೋಪ ಮಾಡಿಕೊಂಡಿದ್ದು ಯಾಕೆ? ವಾಸ್ತವವಾಗಿ, ಅಮಿತ್ ಶಾ ಮಾತನಾಡುವಾಗ, ಟಿಎಂಸಿ ಸಂಸದ ಸೌಗತ ರಾಯ್ ನಡುವೆ ಮಾತನಾಡಲು ಪ್ರಾರಂಭಿಸಿದರು. … Continue reading “ಮಾತನಾಡ್ಬೇಡಿ, ಇದು ನಿಮ್ಮ ವಯಸ್ಸು ಮತ್ತು ಹಿರಿತನಕ್ಕೆ ಒಳ್ಳೆಯದಲ್ಲ” ಟಿಎಂಸಿ ಸಂಸದ ವಿರುದ್ಧ ‘ಅಮಿತ್ ಶಾ’ ಸಿಟ್ಟು, ವಿಡಿಯೋ ವೈರಲ್