‘ಮಹಿಳಾ ಶಕ್ತಿ’ಯ ಬಗ್ಗೆ ಮಾತನಾಡೋಲ್ಲ, ಅದನ್ನಿಲ್ಲಿ ಮಾಡಿ ತೋರಿಸಿ” : ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ಚಾಟಿ

ನವದೆಹಲಿ : ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳನ್ನ ಶಾಶ್ವತ ಆಯೋಗವಾಗಿ ನೇಮಕ ಮಾಡಲು ಕೋಸ್ಟ್ ಗಾರ್ಡ್ ಕಾನೂನು ಹೋರಾಟಕ್ಕೆ ಇಳಿದಿದೆ. ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ಧೋರಣೆಯನ್ನ ಪ್ರಶ್ನಿಸಿದೆ. “ಕೋಸ್ಟ್ ಗಾರ್ಡ್ ಬಗ್ಗೆ ನೀವು ಏಕೆ ಉದಾಸೀನ ಮನೋಭಾವವನ್ನ ಹೊಂದಿದ್ದೀರಿ? ಕೋಸ್ಟ್ ಗಾರ್ಡ್’ನಲ್ಲಿ ಮಹಿಳೆಯರು ಏಕೆ ಬೇಡ.?” ಎಂದು ಮುಖ್ಯ ನ್ಯಾಯಮೂರ್ತಿ (CJI) ಡಿ ವೈ ಚಂದ್ರಚೂಡ್ ಹೇಳಿದರು, “ಮಹಿಳೆಯರು ಗಡಿಗಳನ್ನು ರಕ್ಷಿಸಲು ಸಾಧ್ಯವಾದರೆ, ಅವರು ಕರಾವಳಿಯನ್ನ ಸಹ ರಕ್ಷಿಸಬಹುದು. ನೀವು … Continue reading ‘ಮಹಿಳಾ ಶಕ್ತಿ’ಯ ಬಗ್ಗೆ ಮಾತನಾಡೋಲ್ಲ, ಅದನ್ನಿಲ್ಲಿ ಮಾಡಿ ತೋರಿಸಿ” : ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ಚಾಟಿ