ನಿಮ್ಮ ʻಡ್ರೈವಿಂಗ್ ಲೈಸೆನ್ಸ್ʼ ಕಳೆದುಹೋಗಿದೆಯೇ? ಚಿಂತೆ ಬಿಡಿ!… ಮನೆಯಲ್ಲೇ ಕುಂತು ಈ ಕೆಲ್ಸ ಮಾಡಿ ಡಿಎಲ್ ಪಡೆಯಿರಿ!

ನವದೆಹಲಿ: ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್ ಇವೆಲ್ಲವೂ ವಿಳಾಸ ಪುರಾವೆ ಮತ್ತು ಐಡಿ ಪುರಾವೆಗಾಗಿ ಬಳಸಲಾಗುವ ಅತ್ಯಂತ ಪ್ರಮುಖ ದಾಖಲೆಗಳಾಗಿವೆ. ನೀವು ಸ್ಕೂಟರ್, ಬೈಕು, ಕಾರು ಅಥವಾ ಯಾವುದೇ ವಾಹನವನ್ನು ಓಡಿಸಲು ಡ್ರೈವಿಂಗ್ ಲೈಸೆನ್ಸ್ ಹೊಂದುವುದು ಎಷ್ಟು ಮುಖ್ಯ. ನೀವು ಚಾಲನೆ ಮಾಡುತ್ತಿದ್ದರೆ ಮತ್ತು ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಅಥವಾ ಡಿಎಲ್ ಇರುವುದು ಮುಖ್ಯ. ಆದ್ರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೆ ಈಗ ಚಿಂತಿಸುವ ಅಗತ್ಯವಿಲ್ಲ. … Continue reading ನಿಮ್ಮ ʻಡ್ರೈವಿಂಗ್ ಲೈಸೆನ್ಸ್ʼ ಕಳೆದುಹೋಗಿದೆಯೇ? ಚಿಂತೆ ಬಿಡಿ!… ಮನೆಯಲ್ಲೇ ಕುಂತು ಈ ಕೆಲ್ಸ ಮಾಡಿ ಡಿಎಲ್ ಪಡೆಯಿರಿ!