BREAKING: ಗೂಗಲ್‌ನಲ್ಲಿ ‘ಎಪ್ಸ್ಟೀನ್ ಫೈಲ್ಸ್’ ಸರ್ಚ್ ಮಾಡಬೇಡಿ: ಕೇಂದ್ರ ಸರ್ಕಾರದಿಂದ ಖಡಕ್ ವಾರ್ನಿಂಗ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಎಪ್‌ಸ್ಟೀನ್ ಫೈಲ್ಸ್’ (Epstein Files) ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸುವ ಮುನ್ನ ಎಚ್ಚರವಿರಲಿ. ಜನರ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು, ಈ ಹೆಸರಿನಲ್ಲಿ ದೊಡ್ಡ ಮಟ್ಟದ ಡೇಟಾ ಕಳ್ಳತನದ ಜಾಲವನ್ನು ಹೆಣೆದಿದ್ದಾರೆ ಎಂದು ಸರ್ಕಾರಿ ಏಜೆನ್ಸಿಗಳು ಮತ್ತು ಸೈಬರ್ ತಜ್ಞರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೇಗೆ ವಂಚನೆ ಗೊತ್ತಾ? ಸೈಬರ್ ತಜ್ಞರ ಪ್ರಕಾರ, ಬಳಕೆದಾರರು ಈ ವಿಷಯದ ಬಗ್ಗೆ ಮಾಹಿತಿ ಪಡೆಯಲು ಗೂಗಲ್‌ನಲ್ಲಿ ಸರ್ಚ್ … Continue reading BREAKING: ಗೂಗಲ್‌ನಲ್ಲಿ ‘ಎಪ್ಸ್ಟೀನ್ ಫೈಲ್ಸ್’ ಸರ್ಚ್ ಮಾಡಬೇಡಿ: ಕೇಂದ್ರ ಸರ್ಕಾರದಿಂದ ಖಡಕ್ ವಾರ್ನಿಂಗ್