“ರೊಮ್ಯಾನ್ಸ್ ಮಾಡ್ಬೇಡಿ, ಅಂತರ ಕಾಯ್ದುಕೊಳ್ಳಿ” : ಪ್ರಯಾಣಿಕರಿಗೆ ಚಾಲಕನ ‘ವಾರ್ನಿಂಗ್’ ವೈರಲ್
ಹೈದ್ರಾಬಾದ್ : ಬೆಂಗಳೂರಿನ ಬಳಿಕ ಹೈದರಾಬಾದ್ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗೆ “ಎಚ್ಚರಿಕೆ” ಪೋಸ್ಟ್ ಹಾಕಿದ್ದಾರೆ, ಅವರು “ಶಾಂತವಾಗಿರಿ” ಮತ್ತು ಪರಸ್ಪರ ಅಂತರವನ್ನ ಕಾಪಾಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ದಂಪತಿಗಳ ವಿರುದ್ಧ ಹರಿಹಾಯ್ದ ಸಂದೇಶ ಹೀಗಿತ್ತು: “ಎಚ್ಚರಿಕೆ!! ರೊಮ್ಯಾನ್ಸ್ ಬೇಡ. ಇದು ಕ್ಯಾಬ್, ನಿಮ್ಮ ಖಾಸಗಿ ಸ್ಥಳವಲ್ಲ… ಆದ್ದರಿಂದ ದಯವಿಟ್ಟು ಅಂತರ ಕಾಯ್ದುಕೊಳ್ಳಿ ಮತ್ತು ಶಾಂತವಾಗಿರಿ. ನೋಟಿಸ್ ಫೋಟೋವನ್ನು ಪ್ರಯಾಣಿಕರೊಬ್ಬರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಸಧ್ಯ ಇದು ವೈರಲ್ ಆಗಿದ್ದು, ನೆಟ್ಟಿಗರು ನಗುವ ಎಮೋಜಿ ಬಳಸುತ್ತಿದ್ದಾರೆ. 🚖 ⚠️ 😂 📸: … Continue reading “ರೊಮ್ಯಾನ್ಸ್ ಮಾಡ್ಬೇಡಿ, ಅಂತರ ಕಾಯ್ದುಕೊಳ್ಳಿ” : ಪ್ರಯಾಣಿಕರಿಗೆ ಚಾಲಕನ ‘ವಾರ್ನಿಂಗ್’ ವೈರಲ್
Copy and paste this URL into your WordPress site to embed
Copy and paste this code into your site to embed