ʻಜನರಿಂದ ಚುನಾಯಿತರಾಗಲು ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮುಂಬೈ(ಮಹಾರಾಷ್ಟ್ರ): ʻಜನರಿಂದ ಆಯ್ಕೆಯಾಗಲು ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಹೇಳಿದ್ದಾರೆ. ಪುಣೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ʻನಾವು ಮತ್ತೊಮ್ಮೆ ಶಿವಸೇನೆಯ ಸಹಜ ಮೈತ್ರಿ ಮಾಡಿಕೊಂಡಿದ್ದೇವೆ. ಈ ಸರ್ಕಾರ ಜನರ ಸರ್ಕಾರ. ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜನರಿಂದ ಆಯ್ಕೆಯಾಗಲು ನನಗೆ ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. ಅಸ್ಸಾಂ ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿತ : … Continue reading ʻಜನರಿಂದ ಚುನಾಯಿತರಾಗಲು ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ