Don’t Miss: ನಾಳೆಯಿಂದ IPL ಅಬ್ಬರ​​ ಶುರು, ಮೇ 30ಕ್ಕೆ ಫೈನಲ್‌, ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಯ ಮೊದಲ ಪಂದ್ಯ ಏಪ್ರಿಲ್ 9ರಿಂದ ಚೆನ್ನೈನಲ್ಲಿ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಮೇ 30ರಂದು ಪ್ಲೇಆಫ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ.ಈ ಋತುವಿನಲ್ಲಿ ಎಲ್ಲಾ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ಆಡಲಿದ್ದು ಮಧ್ಯಾಹ್ನ ಆಟಗಳು ಮಧ್ಯಾಹ್ನ 3:30 (PM IST) ಆರಂಭವಾಗುತ್ತವೆ, ಸಂಜೆ ಆಟಗಳು 7:30 (PM IST) ಪ್ರಾರಂಭವಾಗುತ್ತವೆ. … Continue reading Don’t Miss: ನಾಳೆಯಿಂದ IPL ಅಬ್ಬರ​​ ಶುರು, ಮೇ 30ಕ್ಕೆ ಫೈನಲ್‌, ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ