ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ವಾರಣಾಸಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ (Pandit Deendayal Upadhyay Hospital) ಯಲ್ಲಿ ಕಳೆದ ಎರಡು ತಿಂಗಳಲ್ಲಿ 12 ಯುವಕರಿಗೆ ಎಚ್ ಐವಿ ಪಾಸಿಟಿವ್ (HIV positive ) ಇರುವುದು ದೃಢಪಟ್ಟಿದೆ. ಈ ಸೋಂಕಿನ ಹಿಂದಿನ ಕಾರಣ ಟ್ಯಾಟೂಗಳು (tattoos) ಎಂದು ಹೇಳಲಾಗುತ್ತದೆ. BIGG NEWS : ರಾಜ್ಯಾದ್ಯಂತ ವರುಣಾರ್ಭಟಕ್ಕೆ ಒಂದೇ ವಾರದಲ್ಲಿ 34 ಜನ ಸಾವು! ಎಲ್ಲಾ ಯುವಕರು ಇತ್ತೀಚೆಗೆ ಹಚ್ಚೆ ಹಾಕಿಸಿಕೊಂಡಿದ್ದರು. ಹಚ್ಚೆ ಹಾಕಿಸಿಕೊಳ್ಳಲು ಬಳಸುವ ಸೂಜಿಯು … Continue reading HEALTH TIPS : ಟ್ಯಾಟೋ ಹಾಕಿಸಿಕೊಳ್ಳುವ ಮೊದ್ಲು ಈ ತಪ್ಪು ಮಾಡಬೇಡಿ, ಇಲ್ಲದಿದ್ದರೆ ಈ ʻಮಾರಣಾಂತಿಕ ರೋಗʼಕ್ಕೆ ಬಲಿಯಾಗಬಹುದು
Copy and paste this URL into your WordPress site to embed
Copy and paste this code into your site to embed