ಶವ ನೋಡಬೇಡಿ, ಕೆಲಸ ಮಾಡಿ: ಉದ್ಯೋಗಿ ಸಾವಿನ ನಡುವೆಯೂ ‘ಅಮೆಜಾನ್ ಮ್ಯಾನೇಜರ್‌’ಗಳ ಅಮಾನವೀಯತೆ!

ಒರೆಗಾನ್ (ಅಮೆರಿಕ): ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆಯೊಂದು ಅಮೆರಿಕದ ಒರೆಗಾನ್‌ನಲ್ಲಿರುವ ಅಮೆಜಾನ್ ವಿತರಣಾ ಕೇಂದ್ರದಲ್ಲಿ ನಡೆದಿದೆ. ಕೆಲಸದ ಸಮಯದಲ್ಲಿ ಕುಸಿದು ಬಿದ್ದ 46 ವರ್ಷದ ಉದ್ಯೋಗಿಯೊಬ್ಬರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಯಾರ ಗಮನಕ್ಕೂ ಬಾರದೆ ಸಾವನ್ನಪ್ಪಿದ್ದಾರೆ. ಅತ್ಯಂತ ದಾರುಣವೆಂದರೆ, ಆತನ ಶವ ನೆಲದ ಮೇಲೆ ಬಿದ್ದಿದ್ದರೂ ಸಹ, ಇತರ ಸಿಬ್ಬಂದಿ ಎಂದಿನಂತೆ ಕೆಲಸ ಮುಂದುವರಿಸುವಂತೆ ಮ್ಯಾನೇಜರ್‌ಗಳು ಸೂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ವಿವರ: ಒರೆಗಾನ್‌ನ ಟ್ರೌಟ್‌ಡೇಲ್‌ನಲ್ಲಿರುವ PDX9 ಅಮೆಜಾನ್ ಗೋದಾಮಿನಲ್ಲಿ ಏಪ್ರಿಲ್ 6ರಂದು … Continue reading ಶವ ನೋಡಬೇಡಿ, ಕೆಲಸ ಮಾಡಿ: ಉದ್ಯೋಗಿ ಸಾವಿನ ನಡುವೆಯೂ ‘ಅಮೆಜಾನ್ ಮ್ಯಾನೇಜರ್‌’ಗಳ ಅಮಾನವೀಯತೆ!