ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ
ಶಿವಮೊಗ್ಗ: ಮಂಗಳವಾರ ನಡೆಯಲಿರುವ ಕಾಮದಹನ ಕಾರ್ಯಕ್ರಮದ ಸಂದರ್ಭದಲ್ಲಿ ಡಾಂಬರ್ ರಸ್ತೆಗಳ ಮೇಲೆಯೇ ಕಾಮದಹನ ನಡೆಸುವುದರಿಂದ ಸಾರ್ವಜನಿಕ ರಸ್ತೆಗಳು ಹಾನಿಗೊಳಗಾಗುವ ಸಾಧ್ಯತೆ ಇರುವುದರಿಂದ ರಸ್ತೆ ಮೇಲ್ಮೈ ಮೇಲೆ ಕಾಮದಹನ ಮಾಡಬಾರದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪರಶುರಾಮ ಕೆ.ಎಂ. ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಡಾಂಬರ್ ರಸ್ತೆಗಳ ಮೇಲೆ ಕಾಮದಹನ ನಡೆಸುವ ಘಟನೆಗಳು ಗಮನಕ್ಕೆ ಬಂದಿವೆ. ಬೆಂಕಿಯ ತೀವ್ರ ಉಷ್ಣದಿಂದ ಡಾಂಬರ್ ಕರಗುವುದು. ಮೇಲ್ಮೈ ಬಿರುಕು ಬಿಟ್ಟಿರುವುದು ಹಾಗೂ … Continue reading ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ
Copy and paste this URL into your WordPress site to embed
Copy and paste this code into your site to embed