ಅಪ್ಪಿ ತಪ್ಪಿಯು ಯಾವುದೇ ಯುವಕರಿಗೆ ‘ಮದ್ವೆ ಯಾವಾಗ’ ಅಂತ ಮಾತ್ರ ಕೇಳ್ಬೇಡಿ : ಈ ಸುದ್ದಿಯನ್ನು ಒಮ್ಮೆ ಓದಿ…!
ಉತ್ತರಪ್ರದೇಶ : ವಯಸ್ಸಿಗೆ ಬಂದ ಯುವಕರಿಗೆ ಸಾಮಾನ್ಯವಾಗಿ ಹಿರಿಯರು, ಸಂಬಂಧಿಕರು ಹಾಗೂ ಫ್ರೆಂಡ್ಸ್ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ ಮದುವೆ ಯಾವಾಗ? ಅಂತ. ಆದರೆ ಇದೀಗ ಈ ರೀತಿ ಪ್ರಶ್ನೆ ಕೇಳುವ ಮುಂಚೆ ಈ ಸುದ್ದಿಯನ್ನು ಒಮ್ಮೆ ಓದಿ. ಉತ್ತರ ಪ್ರದೇಶದಲ್ಲಿ ಮದುವೆ ಯಾವಾಗ ಎಂದು ತಮಾಷೆ ಮಾಡಿದ ಅತ್ತಿಗೆಯನ್ನೇ ಮೈದುನನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೌದು ಉತ್ತರ ಪ್ರದೇಶದ ಬಂದಾ ಪಟ್ಟಣದಲ್ಲಿ ಈ ಒಂದು ಕೊಲೆ ನಡೆದಿದ್ದು, ಕೊಲೆ ಆರೋಪಿಯನ್ನು ಸುನೀಲ್ ಹಾಗೂ … Continue reading ಅಪ್ಪಿ ತಪ್ಪಿಯು ಯಾವುದೇ ಯುವಕರಿಗೆ ‘ಮದ್ವೆ ಯಾವಾಗ’ ಅಂತ ಮಾತ್ರ ಕೇಳ್ಬೇಡಿ : ಈ ಸುದ್ದಿಯನ್ನು ಒಮ್ಮೆ ಓದಿ…!
Copy and paste this URL into your WordPress site to embed
Copy and paste this code into your site to embed