ನಾಲಿಗೆ ಮೇಲಿನ ‘ಹುಣ್ಣು’ ನಿರ್ಲಕ್ಷಿಸ್ಬೇಡಿ, ಎಚ್ಚರ, ಇದು ‘ಕ್ಯಾನ್ಸರ್’ ಆಗಿರ್ಬೋದು.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಹವು ಅತಿಯಾಗಿ ಬಿಸಿಯಾದಾಗ, ಬಾಯಿ ಮತ್ತು ನಾಲಿಗೆ ಮೇಲೆ ಹುಣ್ಣು ಬರೋದು ಸಾಮಾನ್ಯ. ಅದ್ರಂತೆ, ಯುವತಿಯೊಬ್ಬಳಿಗೆ ಹೀಗೆ ನಾಲಿಗೆಯ ಮೇಲೆ ಹುಣ್ಣು ಕಾಣಿಸಿಕೊಂಡಿದ್ದು, ಆಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದ್ರೆ, ನೋವು ಹೆಚ್ಚಾದಂತೆ, ಆಕೆ ದಂತವೈದ್ಯರ ಬಳಿಗೆ ಹೋಗಿದ್ದಾಳೆ. ಅವ್ರು ಕೆಲವೊಂದಿಷ್ಟು ಔಷಧಿಗಳನ್ನ ನೀಡಿದ್ದಾರೆ. ಅವುಗಳನ್ನ ಬಳಸಿದರೂ, ನೋವು ಕಡಿಮೆಯಾಗಿಲ್ಲ. ಹೀಗಾಗಿ ಆಕೆಗೆ ಹಲವು ಪರೀಕ್ಷೆಗಳನ್ನ ನಡೆಸಲಾಯಿತು. ಇದ್ರಲ್ಲಿ ಆಘಾತಕಾರಿ ಅಂಶ ಬಹಿರಂಗವಾಗಿದ್ದು, ಅದು ಕ್ಯಾನ್ಸರ್ ಎಂದು ಗೊತ್ತಾಗಿದೆ. ಷಾರ್ಲೆಟ್ ವೆಬ್‌ಸ್ಟರ್ ಸಾಲ್ಟರ್ ಎಂಬ … Continue reading ನಾಲಿಗೆ ಮೇಲಿನ ‘ಹುಣ್ಣು’ ನಿರ್ಲಕ್ಷಿಸ್ಬೇಡಿ, ಎಚ್ಚರ, ಇದು ‘ಕ್ಯಾನ್ಸರ್’ ಆಗಿರ್ಬೋದು.!