BIGG NEWS: ದರೋಡೆ ಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ, ವಿಧಾನಸೌಧದಲ್ಲಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ

ರಾಯಚೂರು: ದರೋಡೆ ಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ. ದರೋಡೆಕೋರರು ವಿಧಾನಸೌಧದಲ್ಲಿದ್ದಾರೆ ಅವರನ್ನು ಜಾಗ ಖಾಲಿ ಮಾಡಿಸಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. HEALTH TIPS: ಅತೀಯಾದ ಆಲೋಚನೆಯಿಂದ ಹೊರಗೆ ಬರುವುದಕ್ಕೆ ತಜ್ಞರು ಕೊಟ್ಟ ಸಲಹೆಗಳೇನು ಗೊತ್ತಾ?   ಮಾನ್ವಿಯಲ್ಲಿ ಮಾತನಾಡಿದ ಅವರು, ಐದು‌ ವರ್ಷ ಅಧಿಕಾರ ಕೊಡಿ ಪಂಚರತ್ನ ಯೋಜನೆ ಜಾರಿ ಮಾಡುತ್ತೇನೆ. ನನ್ನ ಆಶ್ವಾಸನೆ ಈಡೇರಿಸದೇ ಹೋದರೆ ನನ್ನ ಸರ್ಕಾರವನ್ನ ವಿಸರ್ಜನೆ ಮಾಡುತ್ತೇನೆ. ನಾವೇ ಏನು ಮಾಡಿದ್ದಿವಿ ಅಂತ ಜನರಿಗೆ ಗೊತ್ತಿದೆ. … Continue reading BIGG NEWS: ದರೋಡೆ ಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ, ವಿಧಾನಸೌಧದಲ್ಲಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ