‘ಆಫರ್’ಗಳ ಬಲೆಗೆ ಬೀಳ್ಬೇಡಿ, ಸ್ಮಾರ್ಟ್ ಆಟವಾಡಿ, ಸುರಕ್ಷಿತವಾಗಿರಿ’ : ಗೇಮಿಂಗ್ ಪ್ರಿಯರಿಗೆ ‘ಕೇಂದ್ರ ಸರ್ಕಾರ’ ಎಚ್ಚರಿಕೆ

ನವದೆಹಲಿ : ಗೇಮಿಂಗ್ ಅಪ್ಲಿಕೇಶನ್ಗಳ ಮೂಲಕ ವಂಚನೆಯ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ಆನ್ಲೈನ್ ಗೇಮಿಂಗ್ ಆಡುವಾಗ ಜಾಗರೂಕರಾಗಿರಿ ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. ಗೃಹ ಸಚಿವಾಲಯದ ಸೈಬರ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (14 ಸಿ) ಸ್ಮಾರ್ಟ್ ಆಟವಾಡಿ ಮತ್ತು ಸುರಕ್ಷಿತವಾಗಿರಿ ಎಂದು ಎಚ್ಚರಿಕೆ ನೀಡಿದೆ. ಇತ್ತೀಚೆಗೆ, 14 ಸಿ ಇಲಾಖೆಯ ಶಿಫಾರಸಿನ ಮೇರೆಗೆ, ಗೃಹ ಸಚಿವ ಅಮಿತ್ ಶಾ 500ಕ್ಕೂ ಹೆಚ್ಚು ಇಂಟರ್ನೆಟ್ ಆಧಾರಿತ ಅಪ್ಲಿಕೇಶನ್ಗಳನ್ನ ಮುಚ್ಚಿದ್ದು, ಸೈಬರ್ … Continue reading ‘ಆಫರ್’ಗಳ ಬಲೆಗೆ ಬೀಳ್ಬೇಡಿ, ಸ್ಮಾರ್ಟ್ ಆಟವಾಡಿ, ಸುರಕ್ಷಿತವಾಗಿರಿ’ : ಗೇಮಿಂಗ್ ಪ್ರಿಯರಿಗೆ ‘ಕೇಂದ್ರ ಸರ್ಕಾರ’ ಎಚ್ಚರಿಕೆ