ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳ ಸೇವನೆ ಮಾಡಲೇಬೇಡಿ…

ನೀವು ನಿಮ್ಮ ಬೆಳಗಿನ ತಿಂಡಿಯನ್ನು ಸ್ಕಿಪ್ ಮಾಡಿದ್ದೀರಿ, ಮತ್ತು ಈಗ ಮಧ್ಯಾಹ್ನದ ಊಟದ ಸಮಯ. ಮತ್ತು ನಿಮ್ಮ ಹೊಟ್ಟೆ ಹಸಿವಿನಿಂದ ಟಾಲಾ ಹಾಕುತ್ತಿದೆ. ಈ ಸಂದರ್ಭದಲ್ಲಿ ನೀವು ಯೋಚಿಸಬಹುದಾದುದೆಲ್ಲವೂ FOOD! ಈ ರೀತಿಯ ಹಸಿವು ಎದುರಾದಾಗ ನಾವೆಲ್ಲರೂ ತುಂಬಾ ಬೇಜವಾಬ್ಧಾರಿಯಿಂದ ಊಟ ಮಾಡುತ್ತೇವೆ. ಆದರೆ ತುಂಬಾ ಹಸಿವಾದಾಗ ತಿನ್ನುವ ವಸ್ತುಗಳ ಮೇಲೆ ಗಮನ ಹರಿಸಬೇಕು. ಇಲ್ಲವಾದರೆ ಸಮಸ್ಯೆ ಖಂಡಿತಾ. ತುಂಬಾ ಹಸಿವಾದಾಗ ಯಾವ ಆಹಾರಗಳನ್ನು ಸೇವಿಸಬಾರದು ನೋಡೋಣ… 1. ಅವಕಾಡೊ ವಿವಿಧ ಪೋಷಕಾಂಶಗಳಿಂದ ತುಂಬಿರುವ ಈ ಹಸಿರು … Continue reading ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳ ಸೇವನೆ ಮಾಡಲೇಬೇಡಿ…