‘ಹಾಲು’ ಕುಡಿಯುವ ಮೊದ್ಲು ಮತ್ತು ನಂತ್ರ ಅಪ್ಪಿತಪ್ಪಿಯೂ ಈ ‘ಪದಾರ್ಥ’ ತಿನ್ಬೇಡಿ.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಕುಡಿಯುವ ಅಥವಾ ತಿನ್ನುವ ಮೊದಲು ಅಥವಾ ನಂತ್ರ ಯೋಚಿಸದೇ ಅನೇಕ ಪದಾರ್ಥಗಳನ್ನ ಸೇವಿಸ್ತಾರೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ರೆ, ಕೆಲವು ಆಹಾರಗಳ ಸಂಯೋಜನೆಯು ದೇಹಕ್ಕೆ ಹಾನಿ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಂತಹ ಒಂದು ಪದಾರ್ಥವೆಂದ್ರೆ, ಹಾಲು. ಅನೇಕ ಜನರು ಬೆಳಿಗ್ಗೆ ಹಾಲು ಕುಡಿಯುತ್ತಾರೆ. ಆದ್ರೆ, ಹಾಲು ಕುಡಿದ ನಂತ್ರ ತಪ್ಪಾಗಿಯೂ ಹೆಚ್ಚು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಮೂಲಕ ತೊಂದರೆಗೆ … Continue reading ‘ಹಾಲು’ ಕುಡಿಯುವ ಮೊದ್ಲು ಮತ್ತು ನಂತ್ರ ಅಪ್ಪಿತಪ್ಪಿಯೂ ಈ ‘ಪದಾರ್ಥ’ ತಿನ್ಬೇಡಿ.!