ನನ್ನನ್ನ ‘ಮಹಾತ್ಮಾ ಗಾಂಧಿ’ಗೆ ಹೋಲಿಸ್ಬೇಡಿ, ಅವ್ರು ಮಹಾನ್ ವ್ಯಕ್ತಿ ; ಕೈ ಕಾರ್ಯಕರ್ತರಿಗೆ ‘ರಾಹುಲ್’ ಕಿವಿಮಾತು

ಕೆಎನ್ಎನ್ಡಿಜಿಟಲ್ ಡೆಸ್ಕ್ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ತಲುಪಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ವಿಶೇಷ ಸಭೆ ನಡೆಸಿದರು. ಈ ವೇಳೆ ಕುತೂಹಲಕಾರಿ ಮಾತುಗಳನ್ನಾಡಿದ್ದು, ಹಿಂದಿನದನ್ನ ಅಗೆಯುವುದನ್ನು ಬಿಟ್ಟು ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಎಂದು ರಾಹುಲ್ ಪದೇ ಪದೇ ಹೇಳಿದರು. ಇನ್ನು ಇದೇ ವೇಳೆ ಕೆಲವರು ತಮ್ಮನ್ನ ಮಹಾತ್ಮ ಗಾಂಧಿಯವರೊಂದಿಗೆ ಹೋಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಇದು ತುಂಬಾ ತಪ್ಪು. ಮಹಾತ್ಮರ ಹೋರಾಟವೇ ಬೇರೆ, ನಾವು ಮಾಡುತ್ತಿರುವುದು … Continue reading ನನ್ನನ್ನ ‘ಮಹಾತ್ಮಾ ಗಾಂಧಿ’ಗೆ ಹೋಲಿಸ್ಬೇಡಿ, ಅವ್ರು ಮಹಾನ್ ವ್ಯಕ್ತಿ ; ಕೈ ಕಾರ್ಯಕರ್ತರಿಗೆ ‘ರಾಹುಲ್’ ಕಿವಿಮಾತು