ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹಿಂದೂ ಸಂಘಟನೆಗಳಿಂದ ಹಲಾಲ್ ಕಟ್ ಕ್ಯಾಂಪೇನ್ ಮುನ್ನಲೆಗೆ ಬಂದಿದ್ದು, ದೀಪಾವಳಿ ಹಬ್ಬದ ಸಮಯದಲ್ಲಿ ಹಲಾಲ್ ಕಟ್ ಮಾಂಸ ಖರೀದಿಸದಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Ram Sene founder Pramod Muthalik) ಕರೆ ನೀಡಿದ್ದಾರೆ ಭಾರತದಿಂದ ರಕ್ಷಣಾ ಕ್ಷೇತ್ರಕ್ಕೆ ಮತ್ತೊಂದು ಬಲ: ‘ಐಎನ್ಎಸ್ ಅರಿಂತ್’ನಿಂದ ಖಂಡಾಂತರ ಕ್ಷಿಪಣಿ ಯಶಸ್ವಿ ಉಡಾವಣೆ | INS Arihant ಈ ಹಲಾಲ್ ಕಟ್ ದಂಗಲ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಹಿಂದೂ ವ್ಯಾಪಾರಿಗಳಿಂದಲೇ ಹಬ್ಬಕ್ಕೆ ಬೇಕಾದ ಬಟ್ಟೆ, … Continue reading BIGG NEWS : ರಾಜ್ಯದಲ್ಲಿ ಮತ್ತೆ ‘ ಹಲಾಲ್ ದಂಗಲ್’ : ದೀಪಾವಳಿ ಹಬ್ಬದ ವೇಳೆ ʼಹಲಾಲ್ ಕಟ್ ಮಾಂಸ ಖರೀದಿಸಬೇಡಿʼ : ಪ್ರಮೋದ್ ಮುತಾಲಿಕ್ ಕಿಡಿ
Copy and paste this URL into your WordPress site to embed
Copy and paste this code into your site to embed