“ಅದು ಡೀಪ್ಫೇಕ್ ವಿಡಿಯೋ ನಂಬಬೇಡಿ” ; ವೈರಲ್ ವಿಡಿಯೋ ಕುರಿತು ‘ಸುಧಾ ಮೂರ್ತಿ’ ಸ್ಪಷ್ಟನೆ

ನವದೆಹಲಿ : ರಾಜ್ಯಸಭಾ ಸಂಸದೆ ಸುಧಾ ಮೂರ್ತಿ, ತಾವು ಶಿಫಾರಸು ಮಾಡಿದ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಜನರನ್ನ ಕೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ನಕಲಿ ಎಂದು ಹೇಳಿದ್ದಾರೆ. ಅವ್ರು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಡೀಪ್‌ಫೇಕ್ ವೀಡಿಯೊಗಳನ್ನ ಹೂಡಿಕೆಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಎಂದರು. ಇನ್ನದು ಕೃತಕ ಬುದ್ಧಿಮತ್ತೆಯ ಮೂಲಕ ನಕಲಿ ವೀಡಿಯೊವನ್ನು ರಚಿಸಲಾಗಿದೆ ಎಂದು ಹೇಳಿದರು. ವೀಡಿಯೊವನ್ನ ನಂಬಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ಹೂಡಿಕೆದಾರರಿಗೆ ನಾನು ಒಂದೇ ಒಂದು ವಿಷಯ ಹೇಳುತ್ತೇನೆ. ನಾನು ಎಲ್ಲಿಯೂ … Continue reading “ಅದು ಡೀಪ್ಫೇಕ್ ವಿಡಿಯೋ ನಂಬಬೇಡಿ” ; ವೈರಲ್ ವಿಡಿಯೋ ಕುರಿತು ‘ಸುಧಾ ಮೂರ್ತಿ’ ಸ್ಪಷ್ಟನೆ