ನವದೆಹಲಿ: ಏಪ್ರಿಲ್ 6 ರಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರಲ್ಲಿ ಉಭಯ ತಂಡಗಳ ಮುಖಾಮುಖಿಗೆ ಮುಂಚಿತವಾಗಿ ತಮ್ಮ ಫ್ರಾಂಚೈಸಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನ ದೂಷಿಸಬೇಡಿ ಎಂದು ದೆಹಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾರ್ದಿಕ್ ಅವರನ್ನ ಮುಂಬೈನ ಮಾಜಿ ನಾಯಕ ರೋಹಿತ್ ಶರ್ಮಾಗೆ ಹೋಲಿಸಬಾರದು ಎಂದು ಭಾರತದ ಮಾಜಿ ನಾಯಕ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ 2024ಕ್ಕೆ ಮುಂಚಿತವಾಗಿ ರೋಹಿತ್ ಅವರಿಂದ ತಂಡದ ನಾಯಕತ್ವವನ್ನ ವಹಿಸಿಕೊಂಡಾಗಿನಿಂದ ಹಾರ್ದಿಕ್ ಪಾಂಡ್ಯ ತಮ್ಮದೇ ಫ್ರಾಂಚೈಸಿಯ ಅಭಿಮಾನಿ ಬಳಗದಿಂದ ಸಾಕಷ್ಟು ಟೀಕೆ ಮತ್ತು ಹಿನ್ನಡೆಯ ಕೇಂದ್ರಬಿಂದುವಾಗಿದ್ದಾರೆ.

 

ವಿಜಯಪುರ : ತೆರೆದ ಕೊಳವೆ ಬಾವಿಗೆ ಬಾಲಕನನ್ನು ರಕ್ಷಿಸಿದ ಪ್ರಕರಣ : ಕೇಕ್ ಕತ್ತರಿಸಿ ಬೀಳ್ಕೊಟ್ಟ ವೈದ್ಯ ಸಿಬ್ಬಂದಿ

ಉದ್ಯೋಗವಾರ್ತೆ: ಏರ್ ಇಂಡಿಯಾದಿಂದ 5,700 ಉದ್ಯೋಗಿಗಳ ನೇಮಕ!

ಕಾಶಿ ವಿಶ್ವನಾಥ ದೇವಾಲಯದ ಫೇಸ್ಬುಕ್ ಪೇಜ್‌ ಹ್ಯಾಕ್‌: ಅಶ್ಲೀಲ ಫೋಟೋ ಅಪ್‌ಲೋಡ್‌!

Share.
Exit mobile version