ನೋವು ನಿವಾರಣೆ, ಲೈಂಗಿಕಾಸಕ್ತಿಯ ಹೆಚ್ಚಾಗುತ್ತದೆ ಎಂಬ ವದಂತಿ…. ಆಂಧ್ರಪ್ರದೇಶದಲ್ಲಿ ಹೆಚ್ಚಿದ ಕತ್ತೆ ಮಾಂಸ ಮಾರಾಟ ದಂಧೆ

 ಆಂಧ್ರ : ಸದ್ಯ ಆಂಧ್ರ ಪ್ರದೇಶದಲ್ಲಿ ಕತ್ತೆ ಮಾಂಸಕ್ಕೆ ಅತ್ಯಂತ ಬೇಡಿಕೆ ಇದೆಯಂತೆ… ಏಕೆಂದರೆ ಇದು ಬೆನ್ನು ನೋವು ಮತ್ತು ಅಸ್ತಮಾವನ್ನು ಗುಣಮಾಡುತ್ತದೆ ಮತ್ತು ಸೆಕ್ಸ್ ಡ್ರೈವ್ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂಬ ಕಾರಣದಿಂದ ಕತ್ತೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ರಾಜ್ಯದಲ್ಲಿ ಕತ್ತೆ ಗಳ ಹತ್ಯೆ ಯನ್ನು ತಡೆಯಲು ಆಂಧ್ರ ಪ್ರದೇಶದ ಅಧಿಕಾರಿಗಳು ಹೋರಾಟ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ರಾಜ್ಯದ ಪ್ರಕಾಶಂ, ಕೃಷ್ಣ, ಪಶ್ಚಿಮ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸವನ್ನು ವ್ಯಾಪಕವಾಗಿ ಮಾರಾಟ … Continue reading ನೋವು ನಿವಾರಣೆ, ಲೈಂಗಿಕಾಸಕ್ತಿಯ ಹೆಚ್ಚಾಗುತ್ತದೆ ಎಂಬ ವದಂತಿ…. ಆಂಧ್ರಪ್ರದೇಶದಲ್ಲಿ ಹೆಚ್ಚಿದ ಕತ್ತೆ ಮಾಂಸ ಮಾರಾಟ ದಂಧೆ