ಸಾಗರದ ‘ಗಣಪತಿ ದೇವಸ್ಥಾನ’ಕ್ಕೆ ಹರಿದು ಬಂದ ಕಾಣಿಕೆ: ಈ ಬಾರಿ ಹುಂಡಿಯಲ್ಲಿ ‘9 ಲಕ್ಷ’ಕ್ಕೂ ಹೆಚ್ಚು ಹಣ ಸಂಗ್ರಹ

ಶಿವಮೊಗ್ಗ: ಸಾಗರದ ಗಣಪತಿ ದೇವಸ್ಥಾನಕ್ಕೆ ಭಕ್ತರ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಇಂದು ನಡೆದಂತ ಹುಂಡಿ ಏಣಿಕೆ ಕಾರ್ಯದಲ್ಲಿ ಬರೋಬ್ಬರಿ 8 ಲಕ್ಷದ 80 ಸಾವಿರದ 910 ರೂಪಾಯಿ ನಗದು ಸಂಗ್ರಹವಾಗಿದೆ.  ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಣಪತಿ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯವು ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾ ಕುಮಾರಿ ನೇತೃತ್ವದಲ್ಲಿ ನಡೆಯಿತು. ಇಂದು ನೋಟಿನ ಏಣಿಕೆ ಮಾತ್ರವೇ ನಡೆಸಲಾಗಿದ್ದು, ಬರೋಬ್ಬರಿ 8 ಲಕ್ಷದ 80 ಸಾವಿರದ 910 ರೂಪಾಯಿ ಹಣ ಸಂಗ್ರಹವಾಗಿ ಹರಿದು ಬಂದಿದೆ. ಇನ್ನೂ ಗಣಪತಿ ದೇವಸ್ಥಾನದ … Continue reading ಸಾಗರದ ‘ಗಣಪತಿ ದೇವಸ್ಥಾನ’ಕ್ಕೆ ಹರಿದು ಬಂದ ಕಾಣಿಕೆ: ಈ ಬಾರಿ ಹುಂಡಿಯಲ್ಲಿ ‘9 ಲಕ್ಷ’ಕ್ಕೂ ಹೆಚ್ಚು ಹಣ ಸಂಗ್ರಹ