‘ಡೊನಾಲ್ಡ್ ಟ್ರಂಪ್’ಗೆ ಗಾಜಿನ ಚೂರುಗಳು ತಗುಲಿವೆಯೇ ಹೊರತು ‘ಗುಂಡು’ ಅಲ್ಲ: ವರದಿ | Donald Trump

ವಾಷಿಂಗ್ಟನ್: ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿತ್ತು. ಆದ್ರೇ ಡೊನಾಲ್ಡ್ ಟ್ರಂಪ್ ಗೆ ಗುಂಡು ತಗುಲಿಲ್ಲ. ಬದಲಾಗಿ ಅವರಿಗೆ ತಗುಲಿರೋದು ಗಾಜಿನ ಚೂರುಗಳು ಆಗಿದ್ದಾವೆ. ಅದರಿಂದಲೇ ಅವರಿಗೆ ಗಾಯಗಳಾಗಿದ್ದಾವೆ ಎಂಬುದಾಗಿ ವರಿದಗಳಿಂದ ತಿಳಿದು ಬಂದಿದೆ. ಈ ಘಟನೆಯ ಮಧ್ಯೆ, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಮಾತನಾಡುತ್ತಾ, “ನನ್ನ ಬಲ ಕಿವಿಯ ಮೇಲ್ಭಾಗವನ್ನು ಚುಚ್ಚಿದ ಗುಂಡುಗಳಿಂದ ನನಗೆ ಗುಂಡು ಹಾರಿಸಲಾಯಿತು. … Continue reading ‘ಡೊನಾಲ್ಡ್ ಟ್ರಂಪ್’ಗೆ ಗಾಜಿನ ಚೂರುಗಳು ತಗುಲಿವೆಯೇ ಹೊರತು ‘ಗುಂಡು’ ಅಲ್ಲ: ವರದಿ | Donald Trump