ನಾಯಿ ನೆಕ್ಕುವುದರಿಂದ ಪ್ರಾಣಕ್ಕೆ ಕುತ್ತು : ನಾಟಿಂಗ್‌ಹ್ಯಾಮ್ ವಿವಿ ಅಧ್ಯಯನ ವರದಿ!
ನವದೆಹಲಿ : ನಾಯಿ ಮಾಲೀಕರು ತಮ್ಮ ಮುದ್ದುನಾಯಿಯ ಜೊತೆ ತಮ್ಮ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ನಾಯಿಯಿಂದ ತಮ್ಮ ತುಟಿ, ಕೆನ್ನೆ ಮೊದಲಾದ ಭಾಗಗಳಿಗೆ ನೆಕ್ಕಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ನೆಕ್ಕುವಿಕೆ ಮಾರಣಾಂತಿಕವಾಗುವ ಸಂಭವ ಇದೆ ಎಂಬುದಾಗಿ ಸಂಶೋಧನಾ ವರದಿಯೊಂದು ಉಲ್ಲೇಖಿಸಿದೆ. ನೀರಿಗಾಗಿ ತತ್ತರಿಸಿದ ಬೆಂಗಳೂರಿನ ಜನತೆ : ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ನೀರಿಗಾಗಿ ಕಣ್ಣೀರ ಚಳವಳಿ’ ನಾಟಿಂಗ್‌ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಉಪನ್ಯಾಸಕಿಯಾಗಿರುವ ಜಾಕ್ವೆಲಿನ್ ನಡೆಸಿರುವ ಸಂಶೋಧನೆಯಲ್ಲಿ ನಾಯಿ ನೆಕ್ಕುವಿಕೆಯಿಂದ ಮನುಷ್ಯರಲ್ಲಿ ಮಾರಣಾಂತಿಕ ಕಾಯಿಲೆಗಳು ಹೆಚ್ಚುವ ಸಂಭವವಿದೆ … Continue reading ನಾಯಿ ನೆಕ್ಕುವುದರಿಂದ ಪ್ರಾಣಕ್ಕೆ ಕುತ್ತು : ನಾಟಿಂಗ್‌ಹ್ಯಾಮ್ ವಿವಿ ಅಧ್ಯಯನ ವರದಿ!
Copy and paste this URL into your WordPress site to embed
Copy and paste this code into your site to embed