ನಿಮ್ಮ ಹೆಸರು ಈ ‘ಅಕ್ಷರ’ಗಳಿಂದ ಪ್ರಾರಂಭವಾಗುತ್ತಾ? ಹಾಗಾದ್ರೆ, ನೀವು ಅದೃಷ್ಟವಂತರು, ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸ್ತೀರಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಅನೇಕ ಮಾರ್ಗಗಳಿದ್ದು, ಹೆಸರು ಒಂದು ವಿಧಾನವಾಗಿದೆ. ಹೆಸರಿನಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ, ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ಭವಿಷ್ಯವನ್ನ ಊಹಿಸಲಾಗುತ್ತೆ. ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ಇಡೀ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಮಗುವಿನ ಜನನದೊಂದಿಗೆ, ಅವ್ರ ಹೆಸರಿನ ಬಗ್ಗೆ ಚರ್ಚೆಗಳು ಪ್ರಾರಂಭವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವನ್ನ ವ್ಯಕ್ತಿಯ ಜನ್ಮ ರಾಶಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಇಲ್ಲಿ … Continue reading ನಿಮ್ಮ ಹೆಸರು ಈ ‘ಅಕ್ಷರ’ಗಳಿಂದ ಪ್ರಾರಂಭವಾಗುತ್ತಾ? ಹಾಗಾದ್ರೆ, ನೀವು ಅದೃಷ್ಟವಂತರು, ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸ್ತೀರಿ