ನೀರಿಗೂ ‘ಎಕ್ಸ್ ಪೈರಿ ಡೇಟ್’ ಇರುತ್ತಾ? ಶೇಖರಿಸಿಟ್ಟಿದ್ದು ಎಷ್ಟು ಕಾಲ ಉಳಿಯುತ್ತದೆ?

ಆರೋಗ್ಯವಾಗಿರಲು ಸಾಕಷ್ಟು ನೀರು ಸೇವನೆ ಅತ್ಯಗತ್ಯ. ದೇಹವು ಹೈಡ್ರೇಟೆಡ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ದಿನವಿಡೀ ಸಾಕಷ್ಟು ನೀರು ಕುಡಿಯಲು ವೈದ್ಯರು ಹೆಚ್ಚಾಗಿ ಶಿಫಾರಸು ಮಾಡುತ್ತಾರೆ. ಸಾಕಷ್ಟು ನೀರು ಸೇವನೆ ಮಾಡದಿರುವುದು ನಿರ್ಜಲೀಕರಣ, ಆಯಾಸ, ತಲೆನೋವು, ತಲೆತಿರುಗುವಿಕೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈಗ ಪ್ರಶ್ನೆ ಉದ್ಭವಿಸೋದು ಹಾಲು, ಜ್ಯೂಸ್ ಮತ್ತು ಇತರ ಪಾನೀಯಗಳಿಗೆ ಮುಕ್ತಾಯ ದಿನಾಂಕ ಇರುವಂತೆಯೇ, ನೀರಿಗೂ ಮುಕ್ತಾಯ ದಿನಾಂಕವಿದೆಯೇ? ಇದನ್ನು ವಿವರವಾಗಿ ಮುಂದಿ ಓದಿ ತಿಳಿಯಿರಿ. ನೀರು ಕೆಟ್ಟು ಹೋಗುತ್ತದೆಯೇ? ಶುದ್ಧ ನೀರು ಬ್ಯಾಕ್ಟೀರಿಯಾ ಅಥವಾ … Continue reading ನೀರಿಗೂ ‘ಎಕ್ಸ್ ಪೈರಿ ಡೇಟ್’ ಇರುತ್ತಾ? ಶೇಖರಿಸಿಟ್ಟಿದ್ದು ಎಷ್ಟು ಕಾಲ ಉಳಿಯುತ್ತದೆ?