‘ಮೊಬೈಲ್’ ಬಳಸುವುದರಿಂದ ‘ಮೆದುಳಿನ ಕ್ಯಾನ್ಸರ್’ ಬರುತ್ತಾ.? ‘WHO’ ಕೊಟ್ಟ ಕ್ಲ್ಯಾರಿಟಿ ಇಲ್ಲಿದೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ? ಇದೀಗ ಈ ಪ್ರಶ್ನೆಗೆ WHO ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಮೊಬೈಲ್ ಫೋನ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಅಪಾಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದೆ. ಪ್ರಪಂಚದಾದ್ಯಂತದ ಸಂಶೋಧನೆಗಳನ್ನು ವಿಶ್ಲೇಷಿಸಿದ ಅಧ್ಯಯನವು ಮೊಬೈಲ್ ಫೋನ್‌’ಗಳು ಮತ್ತು ವೈರ್‌ಲೆಸ್ ತಂತ್ರಜ್ಞಾನದ ವ್ಯಾಪಕ ಬಳಕೆಯ ಬಗ್ಗೆ ಹಲವಾರು ಪ್ರಮುಖ ಅಂಶಗಳನ್ನ ಬಹಿರಂಗಪಡಿಸಿದೆ. ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿದ ಮೆದುಳು ಅಥವಾ ತಲೆಗೆ ಸಂಬಂಧಿಸಿದ … Continue reading ‘ಮೊಬೈಲ್’ ಬಳಸುವುದರಿಂದ ‘ಮೆದುಳಿನ ಕ್ಯಾನ್ಸರ್’ ಬರುತ್ತಾ.? ‘WHO’ ಕೊಟ್ಟ ಕ್ಲ್ಯಾರಿಟಿ ಇಲ್ಲಿದೆ