ಒಂದಕ್ಕಿಂತ ಹೆಚ್ಚು ‘SIM ಕಾರ್ಡ್’ ಹೊಂದಿದ್ದರೂ ‘ಶುಲ್ಕ’ ವಿಧಿಸುವುದಿಲ್ಲ: TRAI ಸ್ಪಷ್ಟನೆ
ನವದೆಹಲಿ: ಬಹುತೇಕರು ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಹೀಗೆ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಕೆ ಮಾಡೋರಿಗೆ ಬಳಕೆದಾರರ ಶುಲ್ಕವನ್ನು ಟ್ರಾಯ್ಡ್ ವಿಧಿಸಲಿದೆ ಎಂಬುದಾಗಿ ಸುದ್ದಿಯೊಂದು ಹರಿದಾಡುತ್ತಿತ್ತು. ಅದರ ಅಸಲಿ ಸತ್ಯ ಏನು ಅಂತ ಮುಂದೆ ಓದಿ. ಅನೇಕರು ಎರಡು ಮೊಬೈಲ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಒಂದೊಂದರಲ್ಲಿ ಎರಡು ಎರಡು ಸಿಮ್ ಕಾರ್ಡ್ ಅಂದ್ರೂ ನಾಲ್ಕು ಸಿಮ್ ಕಾರ್ಡ್ ಬಳಕೆ ಮಾಡೋರು ಇದ್ದಾರೆ. ಇನ್ನೂ ಕೆಲವರು ಇದಕ್ಕಿಂತ ಹೆಚ್ಚು ಮಾಡುತ್ತಲೂ … Continue reading ಒಂದಕ್ಕಿಂತ ಹೆಚ್ಚು ‘SIM ಕಾರ್ಡ್’ ಹೊಂದಿದ್ದರೂ ‘ಶುಲ್ಕ’ ವಿಧಿಸುವುದಿಲ್ಲ: TRAI ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed