ಮೈಸೂರು ಮಹಾರಾಜರ ಬಳಿ ಸ್ವಂತ ಮನೆಯು ಇಲ್ವಾ? : ಇಲ್ಲಿದೆ ಯದುವೀರರ ಸಂಪೂರ್ಣ ಆಸ್ತಿ ವಿವರ

ಮೈಸೂರು : ಲೋಕಸಭಾ ಚುನಾವಣೆಗೆ ಈ ಬಾರಿ ಮೈಸೂರು ಕ್ಷೇತ್ರದಲ್ಲಿ ಮೈಸೂರು ಮಹಾರಾಜರಾಗಿರುವ ಯದುವೀರ ಒಡೆಯರ್ ಅವರು ಸ್ಪರ್ಧಿಸುತ್ತಿದ್ದು ನಾಮಪತ್ರ ಸಲ್ಲಿಸುವ ವೇಳೆದ್ದು ಯಾವುದೇ ಕೃಷಿಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಮೈಸೂರು ಮಹಾರಾಜರ ಬಳಿ ಸ್ವಂತ ಮನೆಯು ಇಲ್ಲ. ಈ ಕುರಿತಂತೆ ಆಸ್ತಿ ಘೋಷಣೆ ಮಾಡಿದ ಬಿಜೆಪಿ ಅಭ್ಯರ್ಥಿ ಯದುವೀರ ಅವರು, ಚುನಾವಣಾ ನಾಮಪತ್ರದ ವೇಳೆ ಆಫೀಡಿವೇಟ್ ಸಲ್ಲಿಸಿದ್ದು, ಒಟ್ಟು 4 ಕೋಟಿ 99 ಲಕ್ಷ 59 ಸಾವಿರ … Continue reading ಮೈಸೂರು ಮಹಾರಾಜರ ಬಳಿ ಸ್ವಂತ ಮನೆಯು ಇಲ್ವಾ? : ಇಲ್ಲಿದೆ ಯದುವೀರರ ಸಂಪೂರ್ಣ ಆಸ್ತಿ ವಿವರ