ಫೋನ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ರೆ ಕ್ಯಾನ್ಸರ್ ಬರುತ್ತಾ.? ಸತ್ಯ ತಿಳಿದ್ರೆ, ನಿಮಗೆ ಶಾಕ್!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಾವು ನಿದ್ದೆ ಮಾಡುವಾಗ ಮೊಬೈಲ್ ಫೋನ್‌’ಗಳನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಆದಾಗ್ಯೂ, ಮೊಬೈಲ್ ಫೋನ್‌’ಗಳಿಂದ ಬರುವ ವಿಕಿರಣವು ಕ್ಯಾನ್ಸರ್ ಅಪಾಯವನ್ನ ಹೆಚ್ಚಿಸುತ್ತದೆ ಎಂದು ಅನೇಕ ಜನರು ಭಯಪಡುತ್ತಾರೆ. ಈ ವಿಷಯದ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ. ಹಲವು ವರ್ಷಗಳಿಂದ ಜನರನ್ನ ಕಾಡುತ್ತಿರುವ ಈ ಪ್ರಶ್ನೆಯ ಬಗ್ಗೆ ತಜ್ಞರು ಪ್ರಮುಖ ಸಂಗತಿಗಳನ್ನ ಬಹಿರಂಗ ಪಡಿಸಿದ್ದಾರೆ. ವಿಕಿರಣ ಅಪಾಯಕಾರಿಯೇ.? ಮೊಬೈಲ್ ಫೋನ್‌’ಗಳು ರೇಡಿಯೋ ಫ್ರೀಕ್ವೆನ್ಸಿ ಸಿಗ್ನಲ್‌’ಗಳನ್ನು ಹೊರಸೂಸುತ್ತವೆ. ಇದು ನಮ್ಮ ಸುತ್ತಲೂ … Continue reading ಫೋನ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ರೆ ಕ್ಯಾನ್ಸರ್ ಬರುತ್ತಾ.? ಸತ್ಯ ತಿಳಿದ್ರೆ, ನಿಮಗೆ ಶಾಕ್!