ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲದಲ್ಲಿ ಮೂಳೆಗಳ ದುರ್ಬಲತೆ, ನೋವುಗಳು ಸಾಮಾನ್ಯ. ಹೌದು, ಚಳಿಗಾಲದ ಸಮಯದಲ್ಲಿ ಕೀಲುಗಳ ನೋವು ನಿಮ್ಮನ್ನು ಬಾಧಿಸುತ್ತವೆ. ಚಳಿಯ ವಾತಾವರಣದಿಂದ ನಿಮ್ಮ ಮೊಣಕಾಲುಗಳು, ಸೊಂಟಗಳು ಮತ್ತು ಕಾಲುಗಳು ನೋಯುತ್ತಿರುವಂತೆ ತೋರುತ್ತದೆ.ಅದರಲ್ಲೂ ವಯಸ್ಸಾದವರಿಗೆ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಯಾಕೆಂದರೆ ವಯಸ್ಸಾದಂತೆ ಮೊಳೆಗಳ ಬಲ ಮತ್ತು ಸಾಂದ್ರತೆ ಕಡಿಮೆ ಆಗುತ್ತಾ ಹೋಗುತ್ತದೆ.ತೀವ್ರ ನೋವು ಉಂಟಾಗಬಹುದು. ಹಾಗಾದರೆ ಚಳಿಗಾಲದಲ್ಲಿ ಯಾವ ಕಾರಣಕ್ಕೆ ಮೂಳೆಗಳ ನೋವು, ದುರ್ಬಲತೆ ಉಂಟಾಗುತ್ತದೆ..? ಇದರಿಂದ ಹೇಗೆ ರಕ್ಷಣೆ ಪಡೆಯುವುದು..? ಇದಕ್ಕೆ ನಾವು ಮಾಡಬೇಕಾದ … Continue reading Health Tips : ಚಳಿಗಾಲದಲ್ಲಿ ಕೀಲುನೋವು ಹೆಚ್ಚಾಗುತ್ತಿದ್ಯಾ? ತಡೆಗಟ್ಟುವ ಈ ವಿಧಾನಗಳನ್ನು ಅನುಸರಿಸಿ, ಇಲ್ಲಿದೆ ಓದಿ| Painful bone
Copy and paste this URL into your WordPress site to embed
Copy and paste this code into your site to embed