ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ತರವಾದ ಒಂದು ಘಟ್ಟ. ಈ ಸಮಯದಲ್ಲಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಉತ್ತಮ ಕಾಳಜಿಯನ್ನು ತೆಗೆದುಕೊಳ್ಳಬೇಕು. ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ವೈದ್ಯರು ಕಬ್ಬಿಣಾಂಶದ ಮಾತ್ರೆಗಳನ್ನುನೀಡುತ್ತಾರೆ.ಇದನ್ನು ಸೇವನೆ ಮಾಡೋದ್ರಿಂದ ಮಗುವಿನ ಮೈಬಣ್ಣದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಮಹಿಳೆಯರಲ್ಲಿ ವ್ಯಾಪಕವಾಗಿದೆ. ಈ ಲೇಖನದಲ್ಲಿ, ಕಬ್ಬಿಣದ ಮಾತ್ರೆಗಳು ಮಗುವಿನ ಮೈಬಣ್ಣದ ಮೇಲೆ ನಿಜವಾಗಿಯೂ ಪರಿಣಾಮ ಬೀರುತ್ತವೆಯೇ ಎಂದು ನಾವು ನಿಮಗೆ ಹೇಳಲಿದ್ದೇವೆ. ಇಲ್ಲಿದ ಓದಿ BREAKING … Continue reading ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಕೊರತೆಯಿದ್ರೆ ಮಗುವಿನ ಮೈ ಬಣ್ಣ ಕಪ್ಪಾಗಿರುತ್ತಾ? ಸತ್ಯ ಬಿಚ್ಚಿಟ್ಟ ವೈದ್ಯರು | Pregnancy
Copy and paste this URL into your WordPress site to embed
Copy and paste this code into your site to embed