ಅನ್ನ ತಿಂದರೆ ಮಧುಮೇಹ ಬರುತ್ತ? ವೈದ್ಯರು ಹೇಳುವ ವೈಜ್ಞಾನಿಕ ಅಸಲಿ ಸತ್ಯ ಇಲ್ಲಿದೆ!

ಭಾರತದಲ್ಲಿ ಮಧುಮೇಹಿಗಳ (Diabetes) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರೊಂದಿಗೆ “ಅನ್ನ ತಿಂದರೆ ಡಯಾಬಿಟಿಸ್ ಬರುತ್ತದೆ”, “ಮಧುಮೇಹ ಇದ್ದವರು ಅನ್ನವನ್ನು ಸಂಪೂರ್ಣವಾಗಿ ಬಿಡಬೇಕು” ಎಂಬ ಮಾತುಗಳು ನಮ್ಮ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಆದರೆ, ವೈದ್ಯಕೀಯ ತಜ್ಞರ ಪ್ರಕಾರ ಇದು ಕೇವಲ ಒಂದು ‘ಆಹಾರದ ಪುರಾಣ’ (Dietary Myth) ಅಷ್ಟೇ. ಅನ್ನ ಮಾತ್ರವೇ ಮಧುಮೇಹಕ್ಕೆ ನೇರ ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಈ ಕಲ್ಪನೆಗೆ ಇರುವ ಅಸಲಿ ಕಾರಣವೇನು? ಅನ್ನವನ್ನು ಮಧುಮೇಹಿಗಳು ಹೇಗೆ ಸೇವಿಸಬೇಕು? ವೈದ್ಯರ ಸಲಹೆಗಳು … Continue reading ಅನ್ನ ತಿಂದರೆ ಮಧುಮೇಹ ಬರುತ್ತ? ವೈದ್ಯರು ಹೇಳುವ ವೈಜ್ಞಾನಿಕ ಅಸಲಿ ಸತ್ಯ ಇಲ್ಲಿದೆ!