‘ಮಂಡಕ್ಕಿ’ ಮೇಲೆ ಯಾರಾದ್ರೂ ‘ತೆರಿಗೆ’ ಹಾಕ್ತಾರಾ.? – ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿ

ಬೆಂಗಳೂರು: ಕೇಂದ್ರ ಸರ್ಕಾರದಿಂದ ( Central Government ) ದಿನೇ ದಿನೇ ಹುಡುಕಿ ಹುಡುಕಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹಾಕ್ತಾ ಇದ್ದಾರೆ. ಇದೇ ಕಾರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುವಂತೆ ಆಗಿದೆ. ಅಲ್ಲಾ ಮಂಡಕ್ಕಿ ಮೇಲೆ ಯಾರಾದ್ರು ತೆರಿಗೆ ಹಾಕ್ತಾರಾ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ವಾಗ್ದಾಳಿ ನಡೆಸಿದ್ದಾರೆ. BREAKING NEWS: ಶಂಕಿತ ಉಗ್ರ ಜುಬಾ 10 ದಿನ ಸಿಸಿಬಿ ವಶಕ್ಕೆ ನೀಡಿ ಎನ್ಐಎ ಕೋರ್ಟ್ ಆದೇಶ ಇಂದು ಕೆಪಿಸಿಸಿ … Continue reading ‘ಮಂಡಕ್ಕಿ’ ಮೇಲೆ ಯಾರಾದ್ರೂ ‘ತೆರಿಗೆ’ ಹಾಕ್ತಾರಾ.? – ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿ