ದೊಡ್ಡಬಳ್ಳಾಪುರ: ಬಿಸುವನಹಳ್ಳಿ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಬ್ಲಾಕ್ ಬೋರ್ಡ್, ಅಂಗನವಾಡಿಗೆ ಹಾಸಿಗೆ ವಿತರಣೆ

ದೊಡ್ಡಬಳ್ಳಾಪುರ: ಜಿಲ್ಲೆಯ ಬಿಸುವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಬ್ಲಾಕ್ ಬೋರ್ಡ್, ಅಂಗನವಾಡಿಗೆ ಹಾಸಿಗೆಗಳನ್ನು ವಿತರಣೆ ಮಾಡಲಾಯಿತು. ದೊಡ್ಡ ಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿಯ ಬಿಸುವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೆ ಕಪ್ಪು ಹಲಗೆಯನ್ನು ( ಬ್ಲಾಕ್ ಬೋರ್ಡನ್ನು ಮತ್ತು ಅಂಗನವಾಡಿ ಮಕ್ಜಳಿಗೆ ಹಾಸಿಗೆಯನ್ನು ಈ ಶಾಲೆಯ ಹಳೆಯ ವಿದ್ಯಾರ್ಥಿಳಿಂದ ವಿತರಣೆ ಮಾಡಲಾಯಿತು. ಈ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕ ಕಲಿಕಾ ವಾತಾವರಣ ನಿರ್ಮಾಣದಲ್ಲಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ತಂಡ … Continue reading ದೊಡ್ಡಬಳ್ಳಾಪುರ: ಬಿಸುವನಹಳ್ಳಿ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಬ್ಲಾಕ್ ಬೋರ್ಡ್, ಅಂಗನವಾಡಿಗೆ ಹಾಸಿಗೆ ವಿತರಣೆ