ಮಹಿಳೆಯ ಹೊಟ್ಟೆಯಿಂದ 55 ಬ್ಯಾಟರಿಗಳನ್ನು ಹೊರತೆಗೆದ ವೈದ್ಯರು
ಡಬ್ಲಿನ್: ಐರ್ಲೆಂಡಿನ ವೈದ್ಯರು 55 ಎಎ ಮತ್ತು ಎಎಎ ಬ್ಯಾಟರಿಗಳನ್ನು ಮಹಿಳೆಯೊಬ್ಬಳ ಹೊಟ್ಟೆ ಮತ್ತು ಕರುಳಿನಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಮಹಿಳೆ ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ 66 ವರ್ಷದ ಮಹಿಳೆಗೆ ಡಬ್ಲಿನ್ನ ಸೇಂಟ್ ವಿನ್ಸೆಂಟ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೊಟ್ಟೆ ನೋವಿನ ಸಲುವಾಗಿ ಚಿಕಿತ್ಸೆಗಾಗಿ ದಾಖಲು ಮಾಡಿದ ವೇಳೆಯಲ್ಲಿ, ಹೊಟ್ಟೆಯಲ್ಲಿ ಹಾಗೂ ಕರುಳಿನಲ್ಲಿ ಹಲವು ಬ್ಯಾಟರಿಗಳು ಇರುವುದನ್ನು ನೋಡಿ ಎಕ್ಸ್-ರೇ ಮೂಲಕ ಅವಳ … Continue reading ಮಹಿಳೆಯ ಹೊಟ್ಟೆಯಿಂದ 55 ಬ್ಯಾಟರಿಗಳನ್ನು ಹೊರತೆಗೆದ ವೈದ್ಯರು
Copy and paste this URL into your WordPress site to embed
Copy and paste this code into your site to embed