ನಾಳೆಯಿಂದ ವೈದ್ಯರು ಮುಷ್ಕರಕ್ಕೆ ಕರೆ: ಆಸ್ಪತ್ರೆಗಳಲ್ಲಿ ಯಾವ ಸೇವೆ ಲಭ್ಯ, ಯಾವುದು ಅಲಭ್ಯ? ಇಲ್ಲಿದೆ ಮಾಹಿತಿ | Doctors Strike

ನವದೆಹಲಿ: ಪಶ್ಚಿಮ ಬಂಗಾಳದ ವೈದ್ಯರಿಗೆ ಬೆಂಬಲವಾಗಿ ಸೋಮವಾರದಿಂದ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಚುನಾಯಿತ ಸೇವೆಗಳನ್ನ ಸ್ಥಗಿತಗೊಳಿಸಲು ವೈದ್ಯರ ಸಂಘ FAIMA ಕರೆ ನೀಡಿದೆ. ತುರ್ತಿ ಸೇವೆ ಹೊರತುಪಡಿಸಿ, ಓಪಿಡಿ ಸೇವೆ ಬಹುತೇಕ ಬಂದ್ ಆಗೋ ಸಾಧ್ಯತೆ ಇದೆ. ಸುರಕ್ಷಿತ ಕೆಲಸದ ಪರಿಸ್ಥಿತಿಗಳಿಗಾಗಿ 65 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಮ್ಮ ಪಶ್ಚಿಮ ಬಂಗಾಳದ ಸಹೋದ್ಯೋಗಿಗಳಿಗೆ ಬೆಂಬಲವಾಗಿ ಮತ್ತು ಒಂದು ವಾರದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ನಮ್ಮ ಸಹೋದ್ಯೋಗಿಗಳ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ತೋರಿಸಿದ ಉದಾಸೀನತೆಯ ವಿರುದ್ಧ ನಾಳೆಯಿಂದ … Continue reading ನಾಳೆಯಿಂದ ವೈದ್ಯರು ಮುಷ್ಕರಕ್ಕೆ ಕರೆ: ಆಸ್ಪತ್ರೆಗಳಲ್ಲಿ ಯಾವ ಸೇವೆ ಲಭ್ಯ, ಯಾವುದು ಅಲಭ್ಯ? ಇಲ್ಲಿದೆ ಮಾಹಿತಿ | Doctors Strike