ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್! ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದಿದ್ದ ಬಯಲು

ಬೆಂಗಳೂರು: ಮಾರತ್ತಹಳ್ಳಿಯ ಖ್ಯಾತ ಚರ್ಮರೋಗ ತಜ್ಞೆ (Dermatologist) ಕೃತಿಕಾ ರೆಡ್ಡಿ ಅವರ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ತಾಂತ್ರಿಕ ಸಾಕ್ಷ್ಯ ಲಭ್ಯವಾಗಿದೆ. ಹಣದಾಸೆ ಮತ್ತು ಪ್ರೇಯಸಿಯ ಜೊತೆ ಜೀವಿಸುವ ಹಂಬಲದಿಂದ ಪತ್ನಿಯನ್ನೇ ಕೊಂದಿದ್ದ ಪತಿ ಮಹೇಂದ್ರ ರೆಡ್ಡಿ, ಕೃತ್ಯದ ಬಳಿಕ ತನ್ನ ಪ್ರಿಯತಮೆಗೆ ‘ಫೋನ್ ಪೇ’ (PhonePe) ಮೂಲಕ ಕಳುಹಿಸಿದ್ದ ಚಾಟ್ ಮೆಸೇಜ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL) ಯಶಸ್ವಿಯಾಗಿ ರಿಟ್ರೀವ್ ಮಾಡಿದೆ. ಕೊಲೆ ನಡೆದಿದ್ದು ಹೇಗೆ? ಆರಂಭದಲ್ಲಿ ಕೃತಿಕಾ ರೆಡ್ಡಿ ಅವರದ್ದು ನೈಸರ್ಗಿಕ ಸಾವು ಎಂದು … Continue reading ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್! ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದಿದ್ದ ಬಯಲು