‘ವೈದ್ಯಕೀಯ ವ್ಯಾಸಂಗ’ದ ಕನಸು ಕಾಣುತ್ತಿರುವರಿಗೆ ಶಾಕಿಂಗ್ ನ್ಯೂಸ್ : ‘ವೈದ್ಯಕೀಯ ಕೋರ್ಸ್’ಗಳ ಶುಲ್ಕ ದುಬಾರಿ.!

ಬೆಂಗಳೂರು : ಕೊರೋನಾ ಸೋಂಕಿನ ಸಂಕಷ್ಟದಲ್ಲಿ ಅನೇಕ ಪೋಷಕರಿದ್ದಾರೆ. ಇಂತಹ ಸಂದರ್ಭದಲ್ಲಿಯೇ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಈ ಬಾರಿ ಶುಲ್ಕ ದುಬಾರಿಯಾಗಲಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಪ್ರಸಕ್ತ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಶೇಕಡಾ 15ರಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ. ಶುಲ್ಕ ಹೆಚ್ಚಳ ಸಂಬಂಧ ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು … Continue reading ‘ವೈದ್ಯಕೀಯ ವ್ಯಾಸಂಗ’ದ ಕನಸು ಕಾಣುತ್ತಿರುವರಿಗೆ ಶಾಕಿಂಗ್ ನ್ಯೂಸ್ : ‘ವೈದ್ಯಕೀಯ ಕೋರ್ಸ್’ಗಳ ಶುಲ್ಕ ದುಬಾರಿ.!