ನಿಮ್ಮ ದಾಂಪತ್ಯದ ಬಂಧನ ಮತ್ತಷ್ಟು ಗಟ್ಟಿಯಾಗಬೇಕೆ..? ಹೀಗೆ ಮಾಡಿ ನೋಡಿ!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ದಾಂಪತ್ಯ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದನ್ನೊಂದು ಕಲೆ ಅಥವಾ ಜಾಣತನ ಎಂತಲೂ ಕರೆಯಬಹುದು. ದಾಂಪತ್ಯ ಬಲಪಡಿಸಲು ಹಲವಾರು ಕಸರತ್ತುಗಳನ್ನು ಇಬ್ಬರೂ ಮಾಡಬೇಕಾಗುತ್ತದೆ. ಸಂಬಂಧವನ್ನು ಬಿಗಿಗೊಳಿಸುವುದು ನಮ್ಮ ಕೈಯಲ್ಲಿದೆ. ನಮ್ಮನ್ನು ನಾವು ಕೆಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಈ ರೀತಿಯಾಗಿ ಕೆಲ ಚಟುವಟಿಕೆಗಳನ್ನು ಸಂಗಾತಿಗಳಿಬ್ಬರೂ ಒಟ್ಟಿಗೆ ಸೇರಿ ಮಾಡುವುದರಿಂದ ನಿಮ್ಮ ಬಂಧನ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರೀತಿಯ ಸಂದೇಶ ಕಳುಹಿಸಿ: ಎಷ್ಟೋ ವಿಷಯಗಳನ್ನು ಮಾತಿನಲ್ಲಿ ಹೇಳತೀರದು. ನಿಮ್ಮ ಮನದಾಳದ ಮಾತನ್ನು ಸಂದೇಶಗಳ ಮೂಲಕ ಕಳುಹಿಸಿ. ಹಿಂದಿನ ಕಾಲದಲ್ಲಿ … Continue reading ನಿಮ್ಮ ದಾಂಪತ್ಯದ ಬಂಧನ ಮತ್ತಷ್ಟು ಗಟ್ಟಿಯಾಗಬೇಕೆ..? ಹೀಗೆ ಮಾಡಿ ನೋಡಿ!