ನೀವು ‘ಸುಂದರ’ವಾಗಿ ಕಾಣಿಸ್ಬೇಕಾ.? ಜಸ್ಟ್ 1 ರೂಪಾಯಿ ಖರ್ಚು ಮಾಡಿ ಸಾಕು!

ಕೆಎನ್ಎನ್‍ಡಿಜಿಟಲ್ ಡೆಸ್ಕ್ ; ಸೌಂದರ್ಯ ವೃದ್ಧಿಗೆ ಹಲವರು ಹಲವು ಪ್ರಯತ್ನಗಳನ್ನ ಮಾಡುತ್ತಾರೆ. ಪೌಡರ್ ಅದು ಇದು ಅಂತಾ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದ್ರೆ, ಅಡುಗೆ ಮನೆಯಲ್ಲಿ ಇರುವ ಏಲಕ್ಕಿಯಿಂದ ಸೌಂದರ್ಯವನ್ನ ಕಾಂತಿಯುತವಾಗಿ ಮಾಡಬೇಕು ಅನ್ನೋದು ನಿಮಗೆ ತಿಳಿದಿದ್ಯಾ.? ಹೌದು, ಏಲಕ್ಕಿ ನೀರಿನಿಂದ ಸೌಂದರ್ಯವನ್ನ ವೃದ್ಧಿಕೊಳ್ಳಬಹುದು. ಏಲಕ್ಕಿ ನೀರು ಕುಡಿಯುವುದ್ರಿಂದ ನಮ್ಮ ದೇಹಕ್ಕೆ ಚೈತನ್ಯ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಏಲಕ್ಕಿ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ನಿಮ್ಮ ತ್ವಚೆಯ ಆರೋಗ್ಯ ಬಹಳಷ್ಟು … Continue reading ನೀವು ‘ಸುಂದರ’ವಾಗಿ ಕಾಣಿಸ್ಬೇಕಾ.? ಜಸ್ಟ್ 1 ರೂಪಾಯಿ ಖರ್ಚು ಮಾಡಿ ಸಾಕು!