Bigg Boss Kannada13: ನೀವು ಕನ್ನಡದ ‘ಬಿಗ್ ಬಾಸ್’ ಮನೆಗೆ ಹೋಗಬೇಕಾ? ತಡ ಮಾಡಬೇಡಿ, ಜೂನ್.21ರೊಳಗೆ ಈ ಕೆಲಸ ಮಾಡಿ!
ಬೆಂಗಳೂರು: ರಿಯಾಲಿಟಿ ಶೋ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಇದೀಗ ಆಡಿಷನ್ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ. ಪ್ರತಿ ಬಾರಿಯ ಸೀಸನ್‌ಗಿಂತಲೂ ಈ ಬಾರಿಯ ಬಿಗ್ ಬಾಸ್ ಅತ್ಯಂತ ವಿಶೇಷವಾಗಿರಲಿದ್ದು, ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅದಕ್ಕೆ ಮುಖ್ಯ ಕಾರಣ, ಈ ಬಾರಿ ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲದೆ ಸಾರ್ವಜನಿಕರಿಗೂ (ಜನಸಾಮಾನ್ಯರಿಗೂ) ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಡಲು ರನ್ ವೇ ಸಿದ್ಧಗೊಳಿಸಲಾಗಿದೆ. ವಿಡಿಯೊ ಅಪ್‌ಲೋಡ್ ಮಾಡಲು … Continue reading Bigg Boss Kannada13: ನೀವು ಕನ್ನಡದ ‘ಬಿಗ್ ಬಾಸ್’ ಮನೆಗೆ ಹೋಗಬೇಕಾ? ತಡ ಮಾಡಬೇಡಿ, ಜೂನ್.21ರೊಳಗೆ ಈ ಕೆಲಸ ಮಾಡಿ!
Copy and paste this URL into your WordPress site to embed
Copy and paste this code into your site to embed