ನೀವು ಕೇದಾರ್‌ನಾಥ್ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್, 25 ಪ್ರವಾಸಿ ತಾಣ ನೋಡಬಹುದು!
ಬೆಂಗಳೂರು: ಯಶವಂತಪುರದಿಂದ ಉತ್ತರಾಖಂಡದ ಪವಿತ್ರ ನಗರಿ ಋಷಿಕೇಶಕ್ಕೆ (ಯೋಗ ನಗರಿ) ತೆರಳುವ ಪ್ರಯಾಣಿಕರಿಗೆ ಮತ್ತು ಯಾತ್ರಾರ್ಥಿಗಳಿಗೆ ನೈಋತ್ಯ ರೈಲ್ವೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ ಯಶವಂತಪುರ-ಯೋಗ ನಗರಿ ಋಷಿಕೇಶ-ಯಶವಂತಪುರ ನಡುವಿನ ಸಾಪ್ತಾಹಿಕ ವಿಶೇಷ ರೈಲು ಸೇವೆಯನ್ನು ಮುಂದಿನ ಕೆಲವು ತಿಂಗಳುಗಳವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿಸ್ತರಣೆಯ ವಿವರಗಳು: ಈ ಹಿಂದೆ ನಿಗದಿಪಡಿಸಲಾಗಿದ್ದ ಅವಧಿಯು ಮುಕ್ತಾಯ ಹಂತದಲ್ಲಿದ್ದ ಕಾರಣ, ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ವೇಳಾಪಟ್ಟಿಯ ಪ್ರಕಾರ: ರೈಲು ಸಂಖ್ಯೆ 06261 … Continue reading ನೀವು ಕೇದಾರ್‌ನಾಥ್ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್, 25 ಪ್ರವಾಸಿ ತಾಣ ನೋಡಬಹುದು!
Copy and paste this URL into your WordPress site to embed
Copy and paste this code into your site to embed