ನೀವು ‘ಮಲೆನಾಡಿನ ದೃಶ್ಯ ವೈಭವ’ವನ್ನು ಕಣ್ ತುಂಬಿಕೊಳ್ಳಬೇಕೇ? ತಪ್ಪದೇ ಈ ವೀಡಿಯೋ ಸಾಂಗ್ ನೋಡಿ | Malnad Yana
ಕೆಎನ್ಎನ್ ಸಿನಿಮಾ ಡೆಸ್ಕ್: ಮಲೆನಾಡೆಂದರೇ ಅದೆಷ್ಟೋ ಜನರಿಗೆ ಎಲ್ಲಿಲ್ಲದ ಪ್ರೀತಿ. ಮಳೆಗಾಲದ ನಡುವೆ ಹಸಿರ ದೃಶ್ಯವೈಭವ ಕಣ್ ತುಂಬಿಕೊಳ್ಳೋದಕ್ಕಂತೂ ತುಂಬಾನೇ ಇಷ್ಟ ಪಡೋರೇ ಹೆಚ್ಚು. ಹೆಜ್ಜೆ ಹೆಜ್ಜೆಗೂ ಹಸಿರ ಧರೆಯಲ್ಲಿ ಕಣ್ ಮನವನ್ನು ಸೆಳೆಯುವ ಸೊಬಗಂತೂ ಎಲ್ಲರನ್ನೂ ಹಿಡಿದಿಟ್ಟುಕೊಂಡು ಬಿಡುತ್ತದೆ. ಹಾಗಾದ್ರೇ ನೀವು ಮಲೆನಾಡಿನ ದೃಶ್ಯ ವೈಭವ ಕಣ್ ತುಂಬಿಕೊಳ್ಳಬೇಕು ಅಂತ ಅಂದ್ರೇ, ಈ ಕೆಳಗಿನ ವೀಡಿಯೋ ತಪ್ಪದೇ ಮೊದಲು ನೋಡಿ.. ನೋಡಿದ್ರಲ್ವ? ಮಲೆನಾಡಿನ ದೃಶ್ಯ ವೈಭವ ನಿಮ್ಮನ್ನು ಸೆಳೆದಿರಬೇಕು ಅಲ್ವ? ಈ ಮಲ್ನಾಡ್ ಯಾನ ( … Continue reading ನೀವು ‘ಮಲೆನಾಡಿನ ದೃಶ್ಯ ವೈಭವ’ವನ್ನು ಕಣ್ ತುಂಬಿಕೊಳ್ಳಬೇಕೇ? ತಪ್ಪದೇ ಈ ವೀಡಿಯೋ ಸಾಂಗ್ ನೋಡಿ | Malnad Yana
Copy and paste this URL into your WordPress site to embed
Copy and paste this code into your site to embed