ಕೇವಲ ’30 ಸೆಕೆಂಡ್’ನಲ್ಲೇ ‘ಗಾಢ ನಿದ್ರೆ’ಗೆ ಜಾರ್ಬೇಕಾ.? ‘ಪ್ರಧಾನಿ ಮೋದಿ’ ತಿಳಿಸಿದ ಈ ‘ಮೂರು ಸೂತ್ರ’ ಅನುಸರಿಸಿ

ನವದೆಹಲಿ : ಏಳನೇ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಗಾಢ ನಿದ್ರೆಯ ಮಹತ್ವವನ್ನ ಎತ್ತಿ ತೋರಿಸಿದರು. ತಮ್ಮ ಅಭ್ಯಾಸದ ಬಗ್ಗೆ ವಿವರಿಸಿದ ಪಿಎಂ ಮೋದಿ, ಅದರಿಂದಾಗಿಯೇ ಅವ್ರು ಪ್ರತಿದಿನ ಸುಲಭವಾಗಿ ನಿದ್ರೆಗೆ ಜಾರಬಹುದು ಎಂದು ಹೇಳಿದರು. ಗಾಢ ನಿದ್ರೆಗೆ ಹೋಗಲು ಕೇವಲ 30 ಸೆಕೆಂಡುಗಳು ಸಾಕು ಎಂದು ಪ್ರಧಾನಿ ಮೋದಿ ಹೇಳಿದರು. “ನಾನು ಹಾಸಿಗೆಯಲ್ಲಿ ಮಲಗಿದ ಕೇವಲ 30 ಸೆಕೆಂಡುಗಳಲ್ಲಿ, ನಾನು ಗಾಢ ನಿದ್ರೆಗೆ ಜಾರುತ್ತೇನೆ. ಯಾವಾಗ್ಲು ಒಂದಿನ ಅಂತಲ್ಲ, … Continue reading ಕೇವಲ ’30 ಸೆಕೆಂಡ್’ನಲ್ಲೇ ‘ಗಾಢ ನಿದ್ರೆ’ಗೆ ಜಾರ್ಬೇಕಾ.? ‘ಪ್ರಧಾನಿ ಮೋದಿ’ ತಿಳಿಸಿದ ಈ ‘ಮೂರು ಸೂತ್ರ’ ಅನುಸರಿಸಿ