ನಿಮ್ಮ ಶತ್ರುಗಳನ್ನು ದಮನ ಮಾಡಬೇಕೇ.? ಈ ಒಂದು ತಂತ್ರ ಮಾಡಿ ಸಾಕು
ಶತ್ರುಗಳನ್ನು ದಮನ ಮಾಡುವ ಸಲುವಾಗಿ ಈ ಒಂದ ತಂತ್ರವು ಹೀಗಿದೆ. ಮೂರು ಸೋಮವಾರ ಅಥವಾ ಏಳು ಸೋಮವಾರದ ಈ ಪ್ರಯೋಗವನ್ನು ಮಾಡಬೇಕಾಗುತ್ತದೆ. ಏನು ಮಾಡಬೇಕೆಂದರು ಬಿಳಿ ಎಕ್ಕದ ಹೂವನ್ನು 108 ಪೋಣಿಸಿ ಹಾರ ಮಾಡಿ ಈಶ್ವರನಿಗೆ ಹಾಕಬೇಕು. ಹಾಗೂ ಶತ್ರುವಿಗೆ ನೀನೇ ನೋಡಿಕೋ, ಈ ರೀತಿಯಾಗಿ ಪರಿಪರಿಯಾಗಿ ನನ್ನನ್ನು ಕಾಡುತ್ತಿದ್ದಾನೆ. ಎಂದು ಹೇಳಿ ದೇವರ ಮುಂದೆ ನಿವೇದನೆ ಮಾಡಿಕೊಳ್ಳಿ ಹಾಗೂ ಪರಶಿವನ ಪಾದದ ಕೆಳಗೆ ಶತ್ರುವಿನ ಹೆಸರಿನಲ್ಲಿ ಎಷ್ಟು ಅಕ್ಷರವಿದೆಯೋ ಅಷ್ಟೇ ಪ್ರಮಾಣದ ಕಪ್ಪು ಗುಲಗಂಜಿಯನ್ನು ಶಿವನ ಪಾದದ … Continue reading ನಿಮ್ಮ ಶತ್ರುಗಳನ್ನು ದಮನ ಮಾಡಬೇಕೇ.? ಈ ಒಂದು ತಂತ್ರ ಮಾಡಿ ಸಾಕು
Copy and paste this URL into your WordPress site to embed
Copy and paste this code into your site to embed