‘ಪ್ಯಾನ್ ಕಾರ್ಡ್’ನಲ್ಲಿ ವಿಳಾಸ ಬದಲಾಯಿಸ್ಬೇಕಾ.? ಹೀಗಿದೆ Online ಮತ್ತು Offline ಪ್ರಕ್ರಿಯೆ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ, ಪ್ಯಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಬ್ಯಾಂಕಿನ ಪ್ರತಿಯೊಂದು ಕೆಲಸಕ್ಕೂ ಪಾನ್ ಕಾರ್ಡ್ ಬೇಕೇ ಬೇಕು. ಇದು ಆದಾಯ ತೆರಿಗೆ ಪ್ರಯೋಜನಗಳು, ಹಣಕಾಸಿನ ವಹಿವಾಟುಗಳಿಗೆ ಮಾತ್ರವಲ್ಲದೇ ಗುರುತಿನ ಚೀಟಿಯಾಗಿಯೂ ಮುಖ್ಯವಾಗಿದೆ. ಪ್ಯಾನ್ ಕಾರ್ಡ್ನಲ್ಲಿರುವ ವಿವರಗಳನ್ನ ಪ್ರಮಾಣಿತವಾಗಿ ತೆಗೆದುಕೊಳ್ಳಲಾಗುತ್ತದೆ. ಆದಾಗ್ಯೂ, ಕೆಲವರು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಆ ಸಮಯದಲ್ಲಿ ಪ್ಯಾನ್ ಕಾರ್ಡ್ನಲ್ಲಿರುವ ವಿವರಗಳನ್ನ ಬದಲಾಯಿಸಬೇಕಾಗುತ್ತದೆ. ಆದರೆ, ಅನೇಕರಿಗೆ ಅದು ತಿಳಿದಿಲ್ಲ. ಈ ಹಿನ್ನಲೆಯಲ್ಲಿ … Continue reading ‘ಪ್ಯಾನ್ ಕಾರ್ಡ್’ನಲ್ಲಿ ವಿಳಾಸ ಬದಲಾಯಿಸ್ಬೇಕಾ.? ಹೀಗಿದೆ Online ಮತ್ತು Offline ಪ್ರಕ್ರಿಯೆ
Copy and paste this URL into your WordPress site to embed
Copy and paste this code into your site to embed